ನೀವು ಮನೆಯೆಲ್ಲಿಯೇ ಕುಳಿತು online ನಲ್ಲಿ ನಿಮ್ಮ PF ಬ್ಯಾಲೆನ್ಸ್ check ಮಾಡಬಹುದು ಮತ್ತು ಪಸುಬೂಕ್ ಸಹ pdf ನಲ್ಲಿ ಡೌನ್ಲೋಡ್ ಮಾಡಬಹುದು





ನಮಸ್ಕಾರ , ಗೆಳೆಯೆರೆ ನಿಮ್ಮ  employees  provident fund (e pf ) ಖಾತೆಯ ಬ್ಯಾಲೆನ್ಸ್ ಹೇಗೆ check ಮಾಡುವುದು ಅನ್ನುವುದರ ಬಗ್ಗೆ ತಿಳಿಯಲ್ಲಿದೀರಿ. ಹೇಗೆ ನಿಮ್ಮ pf balance ಅನ್ನು ಚೆಕ್ ಮಾಡುದು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 
ಈ ಕೆಳಗೆ ನೀಡಿದ ಹಂತಗಳನ್ನು ಅನುಸರಿಸಿ. 

ಹಂತ ೧: ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಿಂ ದ https://passbook.epfindia.gov.in/MemberPassBook/Login  website ಗೆ  ಆಗಿ.  

ಹಂತ ೨: ನಿಮ್ಮ UAN ನಂಬರ್ ಮತ್ತು ಪಾಸ್ವರ್ಡ್ ಎಂಟರ್ ಮಾಡಿ ಲಾಗ್ ಇನ್ ಆಗಿ 


ಒಂದು ವೇಳೆ ನಿಮ್ಮ ಬಳಿ ಪಾಸ್ವರ್ಡ್ ಇಲ್ಲ ವಾದರೆ ನೀವು ನಿಮ್ಮ UAN ನಂಬರ್ ಅನ್ನು ಮೊದಲಬಾರಿಗೆ ಆಕ್ಟಿವ್ ಮಾಡಿರುವುದಿಲ್ಲ . ನಿಮ್ಮ UAN ಅನ್ನು ಆಕ್ಟಿವ್ ಮಾಡಲು ಈ ಪೋಸ್ಟ್ ಅನ್ನು ಪರಿಶೀಲಿಸಿ https://howtokannada.blogspot.com/2020/06/uan-epfo-portal-how-to-activate-your.html

ಹಂತ ೩: ಲಾಗ್ ಇನ್ ಆದ ಮೇಲೆ ನಿಮ್ಮ member ID ಅನ್ನು select ಮಾಡಿ 

ಹಂತ ೪: ನಂತರ view passbook ಮೇಲೆ ಕ್ಲಿಕ್ ಮಾಡಿ. ನೀವು ನಿಮ್ಮ pf ಬ್ಯಾಲೆನ್ಸ್ ನೋಡಬಹುದು ಮತ್ತು download passbook ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಕೂಡ ಮಾಡಬಹುದು . 


 ಧನ್ಯವಾದಗಳು.