ನೀವು ನಿಮ್ಮ UAN ನಂಬರ್ ಅನ್ನು ಮೊದಲ ಬಾರಿಗೆ EPFO ಪೋರ್ಟಲ್ ನಲ್ಲಿ ಆಕ್ಟಿವ್ ಮಾಡದಿದ್ದಲ್ಲಿ ಈ ಕೆಳಗಿನ ಹಂತಗಳನ್ನೂ
ಅನುಸರಿಸಿ.
ಹಂತ ೧:
ಮೋದಲನೆದಾಗಿ official website ಗೆ ಲಾಗ್ ಇನ್ ಆಗಿ. ಲಾಗ್ ಆನ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ https://unifiedportal-mem.epfindia.gov.in/memberinterface/
ಹಂತ ೨:
UAN ಮೇಲೆ ಕ್ಲಿಕ್ ಮಾಡಿ. ನಂತರ ಈ ಕೆಳಗಿನ ಪೇಜ್ ಓಪನ್ ಆಗುತ್ತದೆ.
ಹಂತ ೩: ನಿಮ್ಮ UAN ನಂಬರ್ ಅನ್ನು ನಮೂದಿಸಿ. ನಂತರ ನಿಮ್ಮ ಜನ್ಮ ದಿನಾಂಕ,ಮೊಬೈಲ್ ನಂಬರ್ ಮತ್ತು captcha ನಮೂದಿಸಿ, get authorization pin ಮೇಲೆ ಕ್ಲಿಕ್ ಮಾಡಿ.
ಹಂತ ೪: ನಿಮ್ಮ ಮೊಬೈಲ್ ಗೆ ಕಳುಹಿಸಲಾದ ಪಿನ್ ಅನ್ನು ನಮೂದಿಸಿ. ಇವಾಗ ನಿಮ್ಮ UAN activate ಆಗಿರುತ್ತೆ.
ಹಂತ ೫: ನಂತರ ನಿಮ್ಮ ಮೊಬೈಲ್ ಗೆ ಲಾಗ್ ಇನ್ ಡೀಟೇಲ್ಸ್ ಅನ್ನು send ಮಾಡಲಾಗುತ್ತೆ (password )
ಹಂತ ೬: ನಿಮ್ಮ ಖಾತೆಯನ್ನು ಪರೀಕ್ಷಿಸಲು ಲಾಗ್ ಇನ್ ಆಗಿ https://unifiedportal
mem.epfindia.gov.in/memberinterface/ ನಂತರ ನಿಮಗೆ ನೀಡಲಾದ ಪಾಸ್ವರ್ಡ್ ಅನ್ನು ಬಳಸಿ ನಿಮ್ಮ ಖಾತೆ ಗೆ ಲಾಗ್ ಇನ್ ಆಗಿ .
ಲಾಗ್ ಇನ್ ಮಾಡಿದ ಮೇಲೆ ನೀವು ನಿಮ್ಮ ಖಾತೆ ಅನ್ನು ವೀಕ್ಷಿಸಬಹುದು
ಧನ್ಯವಾದಗಳು
0 Comments